ನನ್ನ ಹೆಸರು ಶಿವಕುಮಾರ್. ಕನ್ನಡ ಸಾಹಿತ್ಯದಲ್ಲಿ ಆಸಕ್ತಿ. ಸ್ನೇಹಿತರೊಂದಿಗೆ, ಬಂಧು ಬಳಗದೊಡನೆ ಹೆಚ್ಚು ಸಮಯವನ್ನು ಕಳೆಯಲು ಬಯಸುತ್ತೇನೆ. ಕುತರ್ಕಿಗಳನ್ನು ಕಂಡರೆ ಬಹಳ ಬೇಜಾರು ಆಗುತ್ತದೆ. ದೇವರಲ್ಲಿ ನಂಬಿಕೆ ಇಲ್ಲ, ದೇವರೇ ನನ್ನ ಮೇಲೆ ನಂಬಿಕೆ ಇಟ್ಟಿದ್ದಾನೆ ಎಂದು ಬಹಳವಾಗಿ ನಂಬಿದ್ದೇನೆ.